• contact@ksrtc.org
  • 9449596666
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕರ ನೇಮಕಾತಿ -2020
ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆನ್ ಲೈನ್ ಅರ್ಜಿ ಭರ್ತಿ ಮಾಡುವ ಕುರಿತಂತೆ ಮಾಹಿತಿ


ಕ.ರಾ.ರ.ಸಾ.ನಿಗಮದಲ್ಲಿ ಚಾಲಕ, ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ಗಣಕೀಕೃತ ಚಾಲನಾ ಪಥದಲ್ಲಿ ನಡೆಸುವ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಭ್ಯರ್ಥಿಗಳು ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ ಆಯ್ಕೆ ಮಾಡುತ್ತಿದ್ದು, ಆಯ್ಕೆಯು ಸಂಪೂರ್ಣವಾಗಿ ಪಾರದರ್ಶಕವಾಗಿರುವುದರಿಂದ, ಯಾವುದೇ ಅವ್ಯವಹಾರ ಹಾಗೂ ಹಸ್ತಕ್ಷೇಪಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಈ ಬಗ್ಗೆ ಮಧ್ಯವರ್ತಿಗಳ ಆಸೆ, ಆಮಿಷಗಳಿಗೆ ಒಳಗಾಗಬಾರದೆಂದು ಸೂಚಿಸಲಾಗಿದೆ.
1 Opening Date for Online Registration
ಆನ್‌ಲೈನ್ ನೊಂದಣಿ ಆರಂಭಿಕ ದಿನಾಂಕ
24-02-2020
2 Closing date for Online Application
ಆನ್‌ಲೈನ್ ನೋಂದಣಿಗೆ ಮುಕ್ತಾಯ ದಿನಾಂಕ
20-04-2020
3 Notification
ಅಧಿಸೂಚನೆ
4 Guidelines for filling Online Application
ಅರ್ಜಿ ಭರ್ತಿಮಾಡಲು ಅವಶ್ಯಕ ಸೂಚನೆಗಳು.
5 NEW APPLICATION
ಹೊಸ ಅರ್ಜಿ ಸಲ್ಲಿಕೆ
6 EDIT APPLICATION / PRINT CHALLAN / PRINT APPLICATION
ಅರ್ಜಿ ತಿದ್ದುಪಡಿ / ಅಂಚೆ ಕಛೇರಿ ಚಲನ್‌ / ಅರ್ಜಿ ಮುದ್ರಣ