ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆನ್ ಲೈನ್ ಅರ್ಜಿ ಭರ್ತಿ ಮಾಡುವ ಕುರಿತಂತೆ ಮಾಹಿತಿ
ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಆನ್ ಲೈನ್ ಅರ್ಜಿ ಭರ್ತಿ ಮಾಡುವ ದಿನಾಂಕವನ್ನು 05-05-2020 ರ ವರೆಗೆ ಹಾಗು ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ 08-05-2020 ರವರೆಗೆ ವಿಸ್ತರಿಸಲಾಗಿದೆ.
1
Opening Date for Online Registration ಆನ್ಲೈನ್ ನೊಂದಣಿ ಆರಂಭಿಕ ದಿನಾಂಕ
24-02-2020
2
Closing date for Online Application ಆನ್ಲೈನ್ ನೋಂದಣಿಗೆ ಮುಕ್ತಾಯ ದಿನಾಂಕ( CLOSED )
05-05-2020
3
Notification
ಅಧಿಸೂಚನೆ
4
Guidelines for filling Online Application
ಅರ್ಜಿ ಭರ್ತಿಮಾಡಲು ಅವಶ್ಯಕ ಸೂಚನೆಗಳು.